Surprise Me!

ನೀವೊಬ್ರು ಮಿನಿಸ್ಟರು, ಜವಾಬ್ದಾರಿ ಇರಲಿ   ಸುಪ್ರೀಂ ಕೋರ್ಟ್ ಸ್ಟಾಲಿನ್ಗೆ ಛೀಮಾರಿ!

2024-03-05 69 Dailymotion

ಸನಾತನ ಧರ್ಮವನ್ನು ನಿಂದಿಸಿ ಮಾತನಾಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಗೆ ಸರ್ವೋಚ್ಚ ನ್ಯಾಯಾಲಯ ತಿಳಿ ಹೇಳಿದೆ. ನೀವು ಸಚಿವರಾಗಿದ್ದೀರಿ. ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆ ಹೊಂದಿರಬೇಕು ಎಂದು ಸಿಎಂ ಸ್ಟಾಲಿನ್ ಅವರ ಮಗನಾದ ಉದಯನಿಧಿಗೆ ಕೋರ್ಟ್ ಹೇಳಿದೆ.

Tamil Nadu minister Udayanidhi Stalin has been told by the Supreme Court that he had insulted Sanatana Dharma. You are a minister. The court told CM Stalin's son Udayanidhi that he should be careful while making statements.

#SupremeCourt #UdaynidhiStalin #MKStalin #Tamilunadu #BJP #Congress #CMStalin
~HT.290~PR.160~ED.34~

Buy Now on CodeCanyon